ಮತ್ತಷ್ಟು ರಗಡ್‌ ಲುಕ್‌ನಲ್ಲಿ ‘ಮಹೀಂದ್ರಾ ಥಾರ್ OG’ ಎಂಟ್ರಿ: ಬೆಲೆ ಎಷ್ಟು ಗೊತ್ತಾ?

Mahindra Thar OG

ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಆಟೋ, ತನ್ನ ಜನಪ್ರಿಯ 3-ಡೋರ್‌ ಥಾರ್ ಎಸ್‌ಯುವಿಯನ್ನು ಹೊಸ ನವೀಕರಣಗಳೊಂದಿಗೆ ‘ಥಾರ್ OG’ (Thar OG) ಎಂಬ ಹೊಸ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ನೂತನ ಫೇಸ್‌ಲಿಫ್ಟ್ ಮಾದರಿಯ ಆರಂಭಿಕ ಬೆಲೆ ರೂ. 10.32 ಲಕ್ಷ (ಎಕ್ಸ್‌-ಶೋರೂಮ್) ನಿಗದಿಯಾಗಿದೆ. ಆಫ್-ರೋಡಿಂಗ್ ಇಷ್ಟಪಡುವ ಸವಾರರಿಗೆ ಹೊಸ ಅನುಭವ ನೀಡಲು ಮಹೀಂದ್ರಾ ಈ ಬಾರಿ ವಿನ್ಯಾಸ, ಭದ್ರತೆ ಹಾಗೂ ಕಂಫರ್ಟ್ ವಿಚಾರದಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಹೊಸ ಥಾರ್ […]