ಉದ್ಯಮಿ ಅಜ್ಜಿನಂಡ ಗಣೇಶ್‌ ಅಯ್ಯಣ್ಣ ನಿಧನ…

Share this post :

ಮಡಿಕೇರಿ : ಉದ್ಯಮಿ ಅಜ್ಜಿನಂಡ ಗಣೇಶ್ ಅಯ್ಯಣ್ಣ(68) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರು ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಟ್ರಸ್ಟಿ ಆಗಿದ್ದರು. ಕಾಲೇಜು ರಸ್ತೆಯಲ್ಲಿ ಅಂಬಿಕಾ ವಿಡಿಯೋ ಶಾಪ್ ಹೊಂದಿದ್ದರು. ಮೃತರಿಗೆ ಪತ್ನಿ, ಸಾಮಾಜಿಕ ಕಾರ್ಯಕರ್ತೆ ಮೋಂತಿ ಗಣೇಶ್, ಮೂವರು ಮಕ್ಕಳು ಇದ್ದಾರೆ. ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ ಕೊಡವ ಸಮಾಜ ರುದ್ರ ಭೂಮಿಯಲ್ಲಿ ನಡೆಯಲಿದೆ.

coorg buzz
WhatsApp Image 2026-08-11 at 16.11.22