ಕಂದಾಯ ಇಲಾಖೆ ಕ್ರಿಕೆಟ್‌ ಟೂರ್ನಿ – ʼಟೀಮ್ ರೆವಿನ್ಯೂ ವಾರಿಯರ್ಸ್‌ʼ ತಂಡದ ಜೆರ್ಸಿ ಬಿಡುಗಡೆ

Share this post :

ಮಡಿಕೇರಿ : ಕೊಡಗು ಜಿಲ್ಲಾ ಕಂದಾಯ ಇಲಾಖೆಯ 2ನೇ ವರ್ಷದ ಕ್ರಿಕೆಟ್ ಪಂದ್ಯಾವಳಿ ಮಾರ್ಚ್ 14, 15 ರಂದು ಪೊನ್ನಪೇಟೆಯಲ್ಲಿ ನಡೆಯಲ್ಲಿದೆ.
ಪಂದ್ಯಾವಳಿಯಲ್ಲಿ ಮಡಿಕೇರಿ ತಾಲೂಕಿ ʼಟೀಮ್ ರೆವಿನ್ಯೂ ವಾರಿಯರ್ಸ್‌ʼ ತಂಡ ಪಾಲ್ಗೊಳ್ಳುತ್ತಿದ್ದು, ತಂಡದ ಜೆರ್ಸಿ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ತಾಲೂಕು ತಹಸೀಲ್ದಾರ್ ಶ್ರೀಧರ್‌ ಜೆರ್ಸಿ ಬಿಡುಗಡೆಗೊಳಿಸಿದರು. ಉಪ ತಹಸೀಲ್ದಾರ್ ಗುರುರಾಜ್, ದೇವರಾಜು, ತಂಡದ ನಾಯಕ ಸಂತೋಷ್ ಪಾಟೀಲ್ ಉಪಸ್ಥಿತಿತರಿದ್ದರು.

coorg buzz
WhatsApp Image 2026-08-11 at 16.11.22