ಸೌತ್ ಇಂಡಿಯನ್ ಓಪನ್ ಕರಾಟೆ ಚಾಂಪಿಯನ್ಶಿಪ್‌ನಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಭವಿತ್‌ ರೈ

Share this post :

ಮಡಿಕೇರಿ : ಕೇರಳದ ತಿರುವನಂತಪುರದಲ್ಲಿ ನಡೆದ ಸೌತ್ ಇಂಡಿಯನ್ ಓಪನ್ ಕರಾಟೆ ಚಾಂಪಿಯನ್ಶಿಪ್‌ನಲ್ಲಿ ಕೊಡಗಿನ ಭವಿತ್ ರೈ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕಟಾಸ್‌ನಲ್ಲಿ ಚಿನ್ನ ಹಾಗೂ ಕುಮಟಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈತ  ಚೆರಂಬಾಣೆಯ ನಿವಾಸಿ ಪ್ರದೀಪ್ ರೈ ಮತ್ತು ಪ್ರಮಿಳ ರೈ ಯವರ ಪುತ್ರ.

coorg buzz
WhatsApp Image 2026-08-11 at 16.11.22