ಗೃಹಲಕ್ಷ್ಮಿ: ಮನೆ ಬಾಗಿಲಿಗೆ ಬರಲಿದ್ದಾರೆ ಅಧಿಕಾರಿಗಳು, 17 ಪ್ರಶ್ನೆಗಳಿಗೆ ಉತ್ತರಿಸಿದರೆ ಮಾತ್ರ ₹2,000!

ರಾಜ್ಯ ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯಡಿ ತಿಂಗಳಿಗೆ ರೂ. 2,000 ಪ್ರೋತ್ಸಾಹಧನ ಪಡೆಯುತ್ತಿರುವ ಫಲಾನುಭವಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹತ್ವದ ಸೂಚನೆ ನೀಡಿದೆ. ಯೋಜನೆಯ ದುರುಪಯೋಗ ತಡೆಯಲು ಮತ್ತು ಅನರ್ಹರನ್ನು ಪಟ್ಟಿಯಿಂದ ಹೊರಗಿಡಲು ಸರ್ಕಾರ ಬೃಹತ್ ಮರುಪರಿಶೀಲನಾ (Verification) ಅಭಿಯಾನ ಕೈಗೆತ್ತಿಕೊಂಡಿದೆ. ಇದಕ್ಕಾಗಿ ಇಲಾಖೆಯು 17 ನಿರ್ದಿಷ್ಟ ಪ್ರಶ್ನೆಗಳನ್ನೊಳಗೊಂಡ ನೂತನ ಪರಿಶೀಲನಾ ಮಾರ್ಗಸೂಚಿ (Guidelines) ಸಿದ್ಧಪಡಿಸಿದ್ದು, ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. 17 ಪ್ರಶ್ನೆಗಳ ಪರಿಶೀಲನೆ ಏಕೆ? ಅನೇಕ ಕಡೆಗಳಲ್ಲಿ […]
ಮತ್ತಷ್ಟು ರಗಡ್ ಲುಕ್‌ನಲ್ಲಿ ‘ಮಹೀಂದ್ರಾ ಥಾರ್ OG’ ಎಂಟ್ರಿ: ಬೆಲೆ ಎಷ್ಟು ಗೊತ್ತಾ?

ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಆಟೋ, ತನ್ನ ಜನಪ್ರಿಯ 3-ಡೋರ್ ಥಾರ್ ಎಸ್‌ಯುವಿಯನ್ನು ಹೊಸ ನವೀಕರಣಗಳೊಂದಿಗೆ ‘ಥಾರ್ OG’ (Thar OG) ಎಂಬ ಹೊಸ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ನೂತನ ಫೇಸ್‌ಲಿಫ್ಟ್ ಮಾದರಿಯ ಆರಂಭಿಕ ಬೆಲೆ ರೂ. 10.32 ಲಕ್ಷ (ಎಕ್ಸ್-ಶೋರೂಮ್) ನಿಗದಿಯಾಗಿದೆ. ಆಫ್-ರೋಡಿಂಗ್ ಇಷ್ಟಪಡುವ ಸವಾರರಿಗೆ ಹೊಸ ಅನುಭವ ನೀಡಲು ಮಹೀಂದ್ರಾ ಈ ಬಾರಿ ವಿನ್ಯಾಸ, ಭದ್ರತೆ ಹಾಗೂ ಕಂಫರ್ಟ್ ವಿಚಾರದಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಹೊಸ ಥಾರ್ […]