ವಿಜಯ ವಿನಾಯಕ ದೇವಾಲಯ ವಾರ್ಷಿಕೋತ್ಸವ ಅ.23, 24ಕ್ಕೆ

Share this post :

ಮಡಿಕೇರಿ  : ನಗರದ ಶ್ರೀ ವಿಜಯ ವಿನಾಯಕ ದೇವಾಲಯದ ೨೭ನೇ ವಾರ್ಷಿಕೋತ್ಸವ ಕಾರ್ಯಕ್ರಮ ಅಕ್ಟೋಬರ್ ೨೩ ಮತ್ತು ೨೪ ರಂದು ನಡೆಯಲಿದೆ.
೨೩ ರಂದು ಸಂಜೆಯಿಂದ ದೈವತಾ ಕಾರ್ಯಗಳು, ಅಕ್ಟೋಬರ್ ೨೪ ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ನಂತರ ಅನ್ನದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

coorg buzz
coorg buzz