Welcome to “Coorg Buzz”, the most trusted news platform in Kodagu. Committed to delivering accurate and timely news, we strive to keep our readers informed with the latest updates from the district and beyond.

Guided by our motto, “Voice of the People of Kodagu,”we aim to highlight important issues, shed light on systemic challenges, and bring positive change to the community.

Under the leadership of Editor-in-Chief Yajas Duddiyanda, Coorg Buzz covers a wide range of topics, including local news, sports, entertainment, and global affairs—ensuring our readers stay connected to Kodagu, Karnataka, and the world.

ಕೂರ್ಗ್ ಬಝ್ ಕೊಡಗಿನ ಅತ್ಯಂತ ವಿಶ್ವಾಸಾರ್ಹ ಸುದ್ದಿಜಾಲ ತಾಣವಾಗಿದೆ. ಸದಾ ಹೊಸ ಪ್ರಯತ್ನ ಮತ್ತು ನಿಖರ ಸುದ್ದಿಗಳನ್ನು ಜನರಿಗೆ ನೀಡುತ್ತಾ ಕೊಡಗಿನ ಓದುಗರ ಮನಗೆಲ್ಲುವಲ್ಲಿ ಕೂರ್ಗ್ ಬಝ್ ಯಶಸ್ವಿಯಾಗುತ್ತಿದೆ. “ಕೊಡಗಿನ ಜನರ ಧ್ವನಿ” ಎಂಬ ಧ್ಯೇಯ ವಾಕ್ಯದೊಂದಿಗೆ ಜಿಲ್ಲೆಯಲ್ಲಿ ಕಂಡುಬರುವ ವ್ಯವಸ್ಥೆಯಲ್ಲಿನ ದೋಷಗಳನ್ನು ತೊಡೆದು ಹಾಕುವಲ್ಲಿ ನಿರಂತರ ಕಾರ್ಯನಿರ್ವಹಿಸುತ್ತಿದೆ.

ಯಜಾಸ್ ದುದ್ದಿಯಂಡ ಅವರ ಪ್ರಧಾನ ಸಂಪಾದಕತ್ವದಲ್ಲಿ ಹೊರ ಬರುತ್ತಿರುವ ಕೂರ್ಗ್ ಬಝ್ ಸುದ್ದಿಜಾಲ ತಾಣದಲ್ಲಿ ಕೊಡಗು ಜಿಲ್ಲೆಯ ಜೊತೆಗೆ, ರಾಜ್ಯ, ದೇಶ, ವಿದೇಶದ ಸುದ್ದಿ, ಮಾಹಿತಿ, ಕ್ರಿಡೆ ಮತ್ತು ಮನರಂಜನೆ ವರದಿಯನ್ನು ಸಹ ಪ್ರಕಟಿಸಲಾಗುತ್ತದೆ.