ಏಪ್ರಿಲ್ 25 ರಿಂದ ಗುಂಡಿಕೆರೆ ಮಖಾo ಉರೂಸ್

Share this post :

ವಿರಾಜಪೇಟೆ ಸಮೀಪದ ಗುಂಡಿಕೆರೆ ಮಖಾo ಉರೂಸ್ ಕಾರ್ಯಕ್ರಮವನ್ನು 2027ರ ಏಪ್ರಿಲ್ 25ರಿಂದ ಆರಂಭಿಸುವಂತೆ ನಿರ್ಧರಿಸಲಾಗಿದೆ. ಏ. 25 ರಿಂದ 27ರವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗುಂಡಿಕೆರೆ ಉರೂಸ್ ನಡೆಯಲಿದೆ ಎಂದು ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

coorg buzz
WhatsApp Image 2026-08-11 at 16.11.22