ಎಲ್ಲಾ ಕಡೆ AI ಹಾವಳಿ: ಪ್ರತಿಭಾವಂತರು ಸಿಗುವುದು ಬಲು ಕಷ್ಟ: ಲಿಂಕ್ಡ್‌ ಇನ್

LinkedIn report on AI

ಕಳೆದ ಎರಡು ವರ್ಷಗಳಲ್ಲಿ ಜನರೇಟಿವ್ ಎಐ ಎಂಬ ಒಂದು ಪದವು ಜನಪ್ರಿಯ ಪದದಿಂದ ಉದ್ಯಮಗಳ ಅಗತ್ಯವಾಗಿ ಬದಲಾಗಿ ಹೋಗಿದೆ. ಭಾರತದ ಉದ್ಯಮ ನಾಯಕರು ಅದರ ಸಾಮರ್ಥ್ಯವನ್ನು ಅರಿತುಕೊಂಡಿದ್ದಾರೆ ಮತ್ತು ಅದನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಲಿಂಕ್ಡ್‌ ಇನ್‌ನ ಹೊಸ ಸಂಶೋಧನೆಯ ಪ್ರಕಾರ, ಭಾರತದ ಶೇ.98ರಷ್ಟು ಉದ್ಯಮ ನಾಯಕರು 2025ರಲ್ಲಿ ತಮ್ಮ ಸಂಸ್ಥೆಗಳಲ್ಲಿ ಎಐ ಅಳವಡಿಕೆಯನ್ನು ವೇಗಗೊಳಿಸುವುದು ತಮ್ಮ ಮುಖ್ಯ ಆದ್ಯತೆ ಎಂದು ಹೇಳಿದ್ದಾರೆ. ಆದರೆ ಸರಿಯಾದ ಕೌಶಲ್ಯ ಹೊಂದಿರುವ ಪ್ರತಿಭೆಗಳನ್ನು ಕಂಡುಹಿಡಿಯುವುದು ಇನ್ನೂ ಬಹಳ ದೊಡ್ಡ ಸವಾಲಾಗಿದೆ. ಭಾರತದ 5ರಲ್ಲಿ […]