ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್8 ಬಿಡುಗಡೆ: ಪ್ರೀ-ಆರ್ಡರ್ ಪ್ರಾರಂಭ

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಸ್ಯಾಮ್‌ಸಂಗ್ (Samsung) ಕಂಪನಿಯು ಗ್ಯಾಲಕ್ಸಿ ವಾಚ್8 ಮತ್ತು ಗ್ಯಾಲಕ್ಸಿ ವಾಚ್8 (Galaxy Watch 8) ಕ್ಲಾಸಿಕ್ ಅನ್ನು ಬಿಡುಗಡೆ ಮಾಡಿದೆ. ಈ ಗ್ಯಾಲಕ್ಸಿ ವಾಚ್ ಸೀರಿಸ್ ಗ್ಯಾಲಕ್ಸಿ ವಾಚ್ ಗಳಲ್ಲಿಯೇ ಅತಿ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದೆ. ಈ ವಿನ್ಯಾಸವನ್ನು ಗ್ಯಾಲಕ್ಸಿ ಅಲ್ಟ್ರಾದ ಕುಶನ್ ಡಿಸೈನ್ ಆಧಾರದಲ್ಲಿ ರಚಿಸಲಾಗಿದೆ. ಈ ಸೀರಿಸ್ ಇದುವರೆಗಿನ ಅತ್ಯಂತ ತೆಳುವಾದ ಗ್ಯಾಲಕ್ಸಿ ವಾಚ್ ಆಗಿರುವುದು ವಿಶೇಷ. ಬಿಡುಗಡೆಯ ಭಾಗವಾಗಿ ಸ್ಯಾಮ್‌ಸಂಗ್ ಆರಂಭಿಕ ಹಂಕದಲ್ಲಿ ಆಕರ್ಷಕ […]