ಕೊಡಗಿನವರಿಗೆ BSNL ದಮಾಕ: ₹1ಕ್ಕೆ ಅನ್‌ಲಿಮಿಟೆಡ್ ಕರೆ, ಉಚಿತ 4G ಸಿಮ್!

BSNL

80ನೇ ಸ್ವಾತಂತ್ರ್ಯ ದಿನೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಬಿಎಸ್‌ಎನ್‌ಎಲ್ ಸಂಸ್ಥೆಯು ಕೊಡಗು ಜಿಲ್ಲೆಯ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳು ಹಾಗೂ ಡಿಜಿಟಲ್ ಸೇವೆಗಳನ್ನು ಘೋಷಿಸಿದೆ. ಆಗಸ್ಟ್ 12 ರಿಂದ ಸೆಪ್ಟೆಂಬರ್ 12, 2026 ರವರೆಗೆ ಹೊಸ ಸಂಪರ್ಕ ಪಡೆಯುವ ಗ್ರಾಹಕರಿಗೆ ಉಚಿತವಾಗಿ 4G ಸಿಮ್ ಕಾರ್ಡ್ ನೀಡಲಾಗುತ್ತಿದ್ದು, ಕೇವಲ ₹1 ರ ಮೊದಲ ರಿಚಾರ್ಜ್ (First Recharge) ಮೂಲಕ 28 ದಿನಗಳ ಅವಧಿಗೆ ಪ್ರತಿದಿನ 1 GB ಹೈಸ್ಪೀಡ್ ಡೇಟಾ, ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಉಚಿತ ಕರೆಗಳು ಹಾಗೂ ದಿನಕ್ಕೆ […]