ಆಧುನಿಕತೆಯ ಅತಿರೇಕದಲ್ಲಿ ಸಾಂಪ್ರದಾಯಿಕ ‘ಬೋಡ್ ನಮ್ಮೆ’ ಮರೆಯಾಗದಿರಲಿ..!

ಸಾಂದರ್ಭಿಕ ಲೇಖನ – ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಕೊಡವರ ನಾಡಿನ ಸಾಂಪ್ರದಾಯಿಕ ‘ಬೋಡ್ ನಮ್ಮೆ’ಯು ಮಾನವನ ಬದುಕಿನಲ್ಲಿ ಬರುವ ಶಾರೀರಿಕ ವಾಂಛೆಗಳು, ಮಾನಸಿಕ ಬಯಕೆಗಳು ಹಾಗು ಭಾವನಾತ್ಮಕ ತುಮುಲಗಳಂತಹ ಅತಿರೇಕಗಳನ್ನು ದೇವರಿಗೆ ಸಮರ್ಪಿಸಿ ಮನಸ್ಸಿನ ಕ್ಲೇಶ ನಿವಾರಣೆ ಮಾಡಿ ಕೊಳ್ಳುವುದರೊಂದಿಗೆ ಶಾರೀರ, ಮನಸ್ಸು ಹಾಗು ಭಾವನೆಗಳ ಸಮತೋಲನವನ್ನು ಕಾಪಾಡಿಕೊಳ್ಳುವ ಒಂದು ಪಾರಂಪರಿಕ ಪ್ರಕ್ರಿಯೆಯಾಗಿದೆ, ಆಚರಣೆಯಾಗಿದೆ. ಇದನ್ನು ಧಾರ್ಮಿಕ ಕಟ್ಟುಪಾಡುಗಳೊಂದಿಗೆ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸಿಕೊಂಡು ಬರಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ‘ಬೋಡ್ ಕಳಿಯು’ ಅತಿರೇಕವನ್ನು ಮುಟ್ಟಿದೆ, ಇದು ಬೋಡ್ […]