ಸೆಸ್ಕ್‌ ಸಹಾಯಕ ಇಂಜಿನಿಯರ್‌ ಎ.ಆರ್. ಸಂಪತ್‌ ಕುಮಾರ್‌ ಅವರಿಗೆ ಬೀಳ್ಕೊಡುಗೆ

Cesc Assistant Engineer

ಮಡಿಕೇರಿ : ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದಲ್ಲಿ (Cesc) ಸಹಾಯಕ ಇಂಜಿನಿಯ್‌ ಆಗಿದ್ದು ವರ್ಗಾವಣೆಯಾದ ಎ.ಆರ್.‌ ಸಂಪತ್‌ ಅವರಿಗೆ ಗ್ರೀನ್‌ ಸಿಟಿ ಫೋರಂ ವತಿಯಿಂದ ಅಭಿನಂದಿಸಿ ಬೀಳ್ಕೊಡಲಾಯಿತು. 2015ರಿಂದ ಸುದೀರ್ಘ ಅವಧಿವರೆಗೆ ಸಹಾಯಕ ಇಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸಿದ್ದ ಸಂಪತ್‌ ಅವರು ಸರ್ಕಾರದ ಆದೇಶದಂತೆ ಹಾಸನ ಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಕಚೇರಿಯಲ್ಲಿ ಭೇಟಿಯಾದ ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ ಅವರು ಲೈನ್‌ಮನ್‌ಗಳ ಮೂಲಕ ಶಾಲು ಹೊಸಿದಿ ಫಲ ತಾಂಬೂಲ ನೀಡಿ ಗೌರವಿಸಿದರು. ಸಂಪತ್‌ […]