ನನ್ನ ಕಲ್ಪನೆಯ ಸ್ವಚ್ಚ ಕೊಡಗು ಪ್ರಬಂಧ ಸ್ಪರ್ಧೆ – ರುಶೀಲ್ ಎಂ. ಪ್ರಥಮ, ಎಂ.ಎಸ್. ಸಮನ್ವಿ ರಾವ್ ದ್ವಿತೀಯ, ಸನ್ನಿಧಿ ಆರ್. ತೃತೀಯ

Share this post :

ಮಡಿಕೇರಿ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಘಟಕವತಿಯಿಂದ ನಡೆದ ನನ್ನ ಕಲ್ಪನೆಯ ಸ್ವಚ್ಚ ಕೊಡಗು ವಿಷಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮಡಿಕೇರಿ ಕೊಡಗು ವಿದ್ಯಾಲಯದ ರುಶೀಲ್ ಎಂ. ಪ್ರಥಮ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಎಂ.ಎಸ್. ಸಮನ್ವಿ ರಾವ್ ದ್ವಿತೀಯ, ವೀರಾಜಪೇಟೆ ತ್ರಿವೇಣಿ ಶಾಲೆಯ ಸನ್ನಿಧಿ ಆರ್. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ರುಶೀಲ್ ಎಂ. ಕೊಡಗು ವಿದ್ಯಾಲಯ ಮಡಿಕೇರಿ, ಅಮೃತ ವಿ.ಎಸ್.ಎಸ್.ಎಂ.ಎಸ್. ಅರಮೇರಿ, ಪುಗ್ಗೆರ ಗದಿನ್ ಬೋಪಣ್ಣ, ಕಾವೇರಿ ಶಾಲೆ, ವಿರಾಜಪೇಟೆ, ಎಂ. ಕಾವೇರಿ ಮನೋಜ್, ಜ.ತಿಮ್ಮಯ್ಯ ಶಾಲೆ ಮಡಿಕೇರಿ, ಪಿ.ಜಿ. ಡೆಲಿಷ, ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಇಶಿತ ಕಾವೇರಮ್ಮ ಎ.ಹೆಚ್, ಎಸ್. ಎಂ.ಎಸ್. ಅರಮೇರಿ, ಸಮನ್ವಿ ರಾವ್, ಜ.ತಿಮ್ಮಯ್ಯ ಶಾಲೆ ಮಡಿಕೇರಿ, ಬಿ.ಡಿ.ಕುಷಿ, ಜ.ತಿಮ್ಮಯ್ಯ ಶಾಲೆ ಮಡಿಕೇರಿ, ಸಿಮ್ನ ಪಿ.ಎ., ಸ.ಹಿ.ಪ್ರಾ. ಶಾಲೆ ಹೆಗ್ಗಳ ಗ್ರೀಷ್ಮ ಕೆ.ವಿ. , ಜ.ತಿಮ್ಮಯ್ಯ ಶಾಲೆ ಮಡಿಕೇರಿ, ಪ್ರತಿಕ್ಷ. ಪಿ. ಜ.ತಿಮ್ಮಯ್ಯ ಶಾಲೆ ಮಡಿಕೇರಿ, ಲಿನ್ಸಿ ದೇಚಮ್ಮ ಟಿ.ಟಿ., ಸೆಂಟ್ ಜೋಸೆಪ್ಸ್ ಸ್ಕೂಲ್, ಮಡಿಕೇರಿ ಸಮನ್ವಿತ ಉತ್ತಮ್, ಜ.ತಿಮ್ಮಯ್ಯ ಶಾಲೆ ಮಡಿಕೇರಿ, ಹಂಸಿಕ ಟಿ.ಡಿ., ಕಾವೇರಿ ಶಾಲೆ, ವಿರಾಜಪೇಟೆ, ಲಿಖಿತ್ ಜಿ.ವಿ. ಜ.ತಿಮ್ಮಯ್ಯ ಶಾಲೆ ಮಡಿಕೇರಿ,, ಎಂ.ಎಸ್. ಯಕ್ಷ, ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಕೆ.ಬಿ. ತಾನ್ಯ ಮುತ್ತಮ್ಮ, ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಎಂ.ಎಸ್. ವಿಸ್ಮಿತ, ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಮುತ್ತಮ್ಮ ಕೆ.ಕೆ., ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ತರಲ್ ಎಂ.ಪಿ., ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ ಮಾನ್ವಿತ ಹೆಚ್.ಪಿ., ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಎಂ.ಕೆ. ಹರ್ಷಿಕ, ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಎನ್.ಪಿ. ದೇಚಮ್ಮ, ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಧೃತಿ ಬಿ ಪಿ, ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಲಿವ್ಯ ಪೊನ್ನಮ್ಮ, ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಎಂ.ಎಸ್. ಸಾಕ್ಷಿಮುತ್ತಮ್ಮ, ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ವಚನ ಎ.ಎಂ, ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಶೃಷ್ಟಿ ಎಂ.ಎಸ್. ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ದೀಪಿಕ ಎ.ಎಸ್, ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಜಶಿಕ ಎಂ.ಎಸ್. ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಚೈತ್ರ ಚಿಣ್ಣಮ್ಮ ಬಿ ಯು, ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಥಮನ್ ಟಿ.ಟಿ. ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಶರಣ್ಯ , ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಯಶಿಕ ಬೋಜಮ್ಮ ಕೆ ಎಂ, ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಮುತ್ತಣ್ಣ ಡಿ.ಎಸ್. ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ದೇಶಿಕ್ ಕೆ. ಎ., ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಎ.ಎಂ ಸ್ಪಂದನ ಕಾವೇರಮ್ಮ, ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಕೆ.ಕೆ. ಯಶ್ಮಿತ, ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಪ್ರಾಪ್ತಿ ಕೆ.ಜಿ. , ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಗಾನ ಅಯ್ಯಪ್ಪ ಕೆ. ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಎನ್.ಎಲ್. ಚಂದನ್ ಮಾಚಯ್ಯ, ರೂಟ್ಸ್ ಸ್ಕೂಲ್, ಟಿ.ಶೆಟ್ಟಿಗೇರಿ, ಅನ್ವಿ ಪಿ., ಜ.ತಿಮ್ಮಯ್ಯ ಶಾಲೆ ಮಡಿಕೇರಿ, ಕೆ.ಪಿ ವರ್ಣಬೋಜಮ್ಮ, ಕೊಡಗು ವಿದ್ಯಾಲಯ, ಮಡಿಕೇರಿ, ಜೇಷ್ಟ ಪಿ. ಸಾಯಿಶಂಕರ್ ವಿದ್ಯಾಸಂಸ್ಥೆ, ಪೊನ್ನಂಪೇಟೆ, ದ್ರೀತಿ ಡಿ. ಪೂಜಾರಿ, ಜ.ತಿಮ್ಮಯ್ಯ ಶಾಲೆ ಮಡಿಕೇರಿ, ಶಹಮ ಪಿ.ಎಸ್. ವಿನಾಯಕ ಇಂಗ್ಲಿಷ್ ಶಾಲೆ, ವಿರಾಜಪೇಟೆ, ನಿರೀಕ್ಷ, ವಿನಾಯಕ ಇಂಗ್ಲಿಷ್ ಶಾಲೆ, ವಿರಾಜಪೇಟೆ, ನಿತಿನ್ ಜಿ.ರಾಜ್, ವಿನಾಯಕ ಇಂಗ್ಲಿಷ್ ಶಾಲೆ, ವಿರಾಜಪೇಟೆ, ವಿಶ್ಮಿತ ರೈ ಬಿ.ಸಿ. ವಿನಾಯಕ ಇಂಗ್ಲಿಷ್ ಶಾಲೆ, ವಿರಾಜಪೇಟೆ, ಶ್ವೇತ ಕೆ.ವಿ. ವಿನಾಯಕ ಇಂಗ್ಲಿಷ್ ಶಾಲೆ, ವಿರಾಜಪೇಟೆ, ನಮಿತ ಪಿ.ಡಿ. ವಿನಾಯಕ ಇಂಗ್ಲಿಷ್ ಶಾಲೆ, ವಿರಾಜಪೇಟೆ, ಪಿ.ಬಿ.ಶಿಲ್ಪ, ಸರಕಾರಿ ಪ್ರೌಢ ಶಾಲೆ ಬಿಳುಗುಂದ, ವಿರಾಜಪೇಟೆ, ಯಶ್ವಿತ ಆರ್.ಹೆಚ್. ಸ ಹಿ.ಪ್ರಾ ಶಾಲೆ, ವಿ.ಬಾಡಗ, ವಿರಾಜಪೇಟೆ, ಎಸ್.ಕೆ. ಪರಾಗ್ ದೇವಯ್ಯ, ಜ.ತಿಮ್ಮಯ್ಯ ಶಾಲೆ ಮಡಿಕೇರಿ, ನೇಹಾಲ್ ಬಿ.ಎಂ. ಸ,ಹಿ.ಪ್ರಾ. ಶಾಲೆ, ಪಾರಾಣೆ, ಮಡಿಕೇರಿ, ನಂದಿನಿ ಜಿ ಸಿ, ಸ,ಹಿ.ಪ್ರಾ. ಶಾಲೆ, ಪಾರಾಣೆ, ಮಡಿಕೇರಿ, ತೀರ್ಥನ. ಎಂ., ಸಂತ ಥಾಮಸ್ ಶಾಲೆ, ಗೋಣೀಕೊಪ್ಪ ಸಿಂಚನ ಎನ್.ಟಿ., ಸಂತ ಥಾಮಸ್ ಶಾಲೆ, ಗೋಣೀಕೊಪ್ಪ, ಕೀರ್ತೇಶ್ ಕೆ.ಎಂ., ಸಂತ ಥಾಮಸ್ ಶಾಲೆ, ಗೋಣೀಕೊಪ್ಪ, ಸ್ತೂತಿ, ಸಂತ ಥಾಮಸ್ ಶಾಲೆ, ಗೋಣೀಕೊಪ್ಪ, ಹಿಮಾನಿ ಪೊನ್ನಮ್ಮ, ಸಂತ ಥಾಮಸ್ ಶಾಲೆ, ಗೋಣೀಕೊಪ್ಪ, ಹೃಷಿಕ ಬಿ.ಎಸ್. ಸಂತ ಥಾಮಸ್ ಶಾಲೆ, ಗೋಣೀಕೊಪ್ಪ, ಪಲ್ಲವಿ ಎ.ಎಸ್., ಕೆ.ಪಿ.ಎಸ್. ಪ್ರೌಢಶಾಲೆ, ಪೊನ್ನಂಪೇಟೆ, ಚಾಮೆರ ನಕ್ಷದೇಚಮ್ಮ, ಎಸ್.ಎಂ.ಎಸ್. ಶಾಲೆ ಅರಮೇರಿ, ಹಮ್ನ ಅಬ್ಸರ್. ಜ.ಕೆ.ಎಸ್. ತಿಮ್ಮಯ್ಯ ಶಾಲೆ, ಮಡಿಕೇರಿ, ಸನ್ನಿಧಿ ಆರ್., ತ್ರಿವೇಣೀ ಶಾಲೆ, ವಿರಾಜಪೇಟೆ, ತ್ರಿಷಾ ಎಸ್, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆ, ಶುಂಟಿಕೊಪ್ಪ, ಸತೀಶ್ ಎಂ., ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆ, ಶುಂಟಿಕೊಪ್ಪ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆ, ಶುಂಟಿಕೊಪ್ಪ ಸೇರಿದಂತೆ 69 ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಕಲ್ಪನೆಯ ಸ್ವಚ್ಚ ಕೊಡಗನ್ನು ಅಕ್ಷರ ರೂಪದಲ್ಲಿ ಅನಾವರಣಗೊಳಿಸಿದ್ದಾರೆ.

coorg buzz
coorg buzz