ಈದ್‌ ಹಬ್ಬದ ಪ್ರಯುಕ್ತ ದುಬೈನಲ್ಲಿ ಯಶಸ್ವಿಯಾಗಿ ಜರುಗಿದ ವಾಲಿಬಾಲ್ ಪಂದ್ಯಾವಳಿ

Share this post :

ದುಬೈ : ಈದ್‌ ಉಲ್‌ ಫಿತ್ರ್‌ ಹಬ್ಬದ ಪ್ರಯುಕ್ತ ದುಬೈನಲ್ಲಿ Coorg Eid Meet 2K26‌ ವಾಲಿಬಾಲ್‌ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು. NI Model School Garhood Indoor Stadiumನಲ್ಲಿ ನಡೆದ ಕ್ರೀಡಾಕೂಟದಲ್ಲಿ ಹಲವಾರು ತಂಡಗಳು ಭಾಗವಹಿಸಿದ್ದವು.
RYC YEMMEMADU A ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದರೆ, FOUR STAR EDAPALA ತಂಡ ರನ್ನರಪ್‌ ಸ್ಥಾನ ಪಡೆಯಿತು. ಅತಿಥಿಗಳು ಬಹುಮಾನ ವಿತರಿಸಿದರು. ಝುಬೈರ್ ಚಿಟ್ಟಡೆ, ಅಕ್ಬರ್‌ ಮೀತಲತಂಡ, ಚಚ್ಚು ಗುಂಡಿಕೆರೆ ಈ ಪಂದ್ಯಾವಳಿ ಆಯೋಜಿಸಿದ್ದರು.

coorg buzz
coorg buzz