ನಿಧನ ಸುದ್ದಿ – ಈಶ್ವರ್‌ ರೈ ತಾಳತ್ತಮನೆ

Share this post :

coorg buzz

ಮಡಿಕೇರಿ : ತಾಳತ್ತಮನೆ ದುರ್ಗಾ ಭಗವತಿ ಬಡಾವಣೆ ನಿವಾಸಿ, ನ್ಯಾಯಾಲಯ ಇಲಾಖೆಯ ನಿವೃತ್ತ ಉದ್ಯೋಗಿ ಈಶ್ವರ್ ರೈ(73) ಇಂದು ಮುಂಜಾನೆ 04 ಗಂಟೆಗೆ ನಿಧನರಾಗಿದ್ದಾರೆ. ಅಂತ್ಯಕ್ರಿಯೆ ಇಂದು ಅಪರಾಹ್ನ ಮಡಿಕೇರಿಯ ಬಂಟರ ರುದ್ರಭೂಮಿಯಲ್ಲಿ ನಡೆಯಲಿದೆ.